Surprise Me!

KGF Kannada Movie: ಸಿನಿಮಾ ನೋಡುವ ಮೊದಲು 'ಕೆಜಿಎಫ್' ತಂಡದ ಕೋರಿಕೆ ಕೇಳಿ | FILMIBEAT KANNADA

2018-12-17 502 Dailymotion

ಇಷ್ಟು ವರ್ಷದಿಂದ ಕಾಯುತ್ತಿದ್ದ 'ಕೆಜಿಎಫ್' ಸಿನಿಮಾ ಅಂತೂ ಬಿಡುಗಡೆ ಆಗುತ್ತಿದೆ. ಇದೇ ಶುಭ ಶುಕ್ರವಾರ ಸಿನಿಮಾ ಚಿತ್ರ ಮಂದಿರಕ್ಕೆ ಬರುತ್ತಿದೆ. ಬಿಡುಗಡೆಗೆ ಮೊದಲು 'ಕೆಜಿಎಫ್' ಚಿತ್ರತಂಡ ಒಂದು ಕೋರಿಕೆಯನ್ನ ಅಭಿಮಾನಿಗಳಲ್ಲಿ ಮಾಡಿಕೊಂಡಿದೆ.<br /><br />Rocking star Yash starrer 'KGF' kannada team requested to the audience to 'don't do piracy'

Buy Now on CodeCanyon